ಕಾರವಾರ ದಲ್ಲಿ ಒಂಬತ್ತು ಜನ ಕರೋನಾ ದಿಂದ ಗುಣಮುಖ!ಬಿಡುಗಡೆಯಾದವರು ಎಲ್ಲಿಯವರು ಗೊತ್ತಾ?

899

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸೊಂಕಿನಿಂದ ಒಂಬತ್ತು ಜನ ಗುಣಮುಖರಾಗಿದ್ದಾರೆ. ಇಂದು ಸಂಜೆ ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ ನಿಂದ ಬಿಡುಗಡೆಗೊಂಡರು.

ಯಾರು ಎಲ್ಲಿಯವರು ಗೊತ್ತಾ?

ಬಿಡುಗಡೆಯಾದ ಒಂಬತ್ತು ಮಂದಿಯಲ್ಲಿ ಇಬ್ಬರು ಶಿರಸಿ ಮೂಲದವರು,ನಾಲ್ಕು ಜನ ಕುಮಟಾ ಮೂಲದವರು,ಇಬ್ಬರು ಸಿದ್ದಾಪುರ ,ಓರ್ವ ಹಳಿಯಾಳ ದವರು ಬಿಡುಗಡೆಯಾಗಿದ್ದಾರೆ.

ಇಂದಿನ ಜಿಲ್ಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ