ಉತ್ತರ ಕನ್ನಡ ದಲ್ಲಿ 77 ಕರೋನಾ ಪಾಸಿಟಿವ್ !ಕಾರವಾರ,ಮುಂಡಗೋಡು,ಹಳಿಯಾಳದಲ್ಲಿ ಏರಿಕೆ?

1077

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 77 ಕರೋನಾ ಪಾಸಿಟಿವ್ ವರದಿಯಾಗಿದೆ.

72 ಜನ ವಿವಿಧ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು

ಜಿಲ್ಲೆಯಲ್ಲಿ ಈವರೆಗೆ ಸೊಂಕಿತರ ಸಂಖ್ಯೆ 2486 ಕ್ಕೆ ಏರಿಕೆಯಾಗಿದೆ.

1704 ಈ ವರೆಗೆ ಗುಣಮುಖರಾದವರಾಗಿದ್ದು

659 ಜನ ಕೋವಿಡ್ ವಾರ್ಡ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೊಂಕಿತ ಸಂಖ್ಯೆಯಾಗಿದೆ.

97 ಜನರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.

ತಾಲೂಕುವಾರು ವಿವರ;-

ಕಾರವಾರ-12
ಅಂಕೋಲ-03
ಕುಮಟಾ-03
ಹೊನ್ನಾವರ-01
ಭಟ್ಕಳ – 03
ಶಿರಸಿ- 5
ಮುಂಡಗೋಡು-12
ಹಳಿಯಾಳ-38




Leave a Reply

Your email address will not be published. Required fields are marked *