BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ವೈದ್ಯರಿಗೂ ಕರೋನಾ ಫಾಸಿಟಿವ್! ಇಂದು ಕಾರವಾರದ ಜನರಿಗೆ ಶಾಕ್!

2575

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯರು ಸೇರಿ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಇಂದು ದೃಡವಾಗಿದೆ.
ಈ ಹಿನ್ನಲೆಯಲ್ಲಿ ಸಿದ್ದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯರ ಕೊಠಡಿ ಇರೋ ಮಹಡಿ ಸೀಲ್ ಡೌನ್ ಮಾಡಲಾಗಿದ್ದು ಹೊರರೋಗಿ ವಿಭಾಗ ಸಹ ಬಂದ್ ಆಗಿದೆ.ತಾಲೂಕಾ ಆಸ್ಪತ್ರೆ ಆಡಳಿತಾಧಿಕಾರಿ ಹಾಗೂ ಓರ್ವ ಸಹಾಯಕನಲ್ಲಿ ಕೊರೊನಾ ದೃಢವಾಗಿದೆ. ಸಿದ್ದಾಪುರದಲ್ಲಿ ಇಂದು 5 ಪಾಸಿಟಿವ್ ವರದಿಯಾಗಿದ್ದು ಗ್ರಾಮೀಣ ಪ್ರದೇಶದಲ್ಲಿ 3 ಪ್ರಕರಣ ವಿದ್ದು ಎಲ್ಲರೂ ಬೆಂಗಳೂರಿನಿಂದ ಬಂದವರಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನು ಕಾರವಾರದಲ್ಲಿ ಹತ್ತು ಪಾಸಿಟಿವ್ ವರದಿಯಾಗಿದೆ ಎಂದು ತಿಳಿದುಬಂದಿದ್ದು ಜಿಲ್ಲೆಯ ಮುಂಡಗೋಡು,ಯಲ್ಲಾಪುರ,ಭಟ್ಕಳ ದಲ್ಲಿ ಪಾಸಿಟಿವ್ ವರದಿಯಾಗಿದ್ದು ಒಟ್ಟು 23 ಸದ್ಯ ಪಾಸಿಟಿವ್ ಇದ್ದು ಸಂಜೆ ವೇಳೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ