ಉತ್ತರ ಕನ್ನಡ ಜಿಲ್ಲೆಯಲ್ಲಿ 89 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.
39 ಜನ ಇಂದು ಗುಣಮುಖರಾಗಿದ್ದಾರೆ
720 ಜನರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
195 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದು
ಇಂದು ಕರೋನಾ ದಿಂದ ಒಂದು ಸಾವು ಸಂಭವಿಸಿದೆ.ಈ ಮೂಲಕ
ಸಾವಿನ ಸಂಖ್ಯೆ 33 ಕ್ಕೆ ಏರಿಕೆಯಾಗಿದೆ.
3368 ಜಿಲ್ಲೆಯಲ್ಲಿ ಈವರೆಗೆ ಕರೋನಾ ಸೋಂಕಿತರಾದವರ ಸಂಖ್ಯೆಯಾಗಿದೆ.
ತಾಲೂಕುವಾರು ವಿವರ:-
