ದಾಂಡೇಲಿ,ಯಲ್ಲಾಪುರ,ಜೋಯಿಡಾಕ್ಕೂ ಕಂಟಕವಾಯ್ತೆ ಕರೋನಾ ಇವತ್ತಿನ ಬುಲಟಿನ್ ನತ್ತ ಎಲ್ಲರ ಚಿತ್ತ!

2482

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹರಾಷ್ಟ್ರ ದಿಂದ ಆಗಮಿಸಿದ ಜನರಿಂದಾಗಿ ಪ್ರತಿ ದಿನ ಕರೋನಾ ಸೊಂಕಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಹೊರ ರಾಜ್ಯದಿಂದ ಬಂದ ಸುಮಾರು ಐದು ಸಾವಿರ ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಕ್ವಾರಂಟೈನ್ ಮಾಡಿದ ಜನರಲ್ಲೀಗ ಕರೋನಾ ಸೊಂಕು ದೃಡಪಡುತ್ತಲೇ ಇದ್ದು ಇಂದು ಕೂಡ ಫಾಸಿಟಿವ್ ಬರಲಿದೆ.

ಇಂದಿನ ಬುಲಟಿನ್ ನಲ್ಲಿ ನಾಲ್ಕು ಜನರ ಪಾಸಿಟಿವ್ ಬರಲಿದೆ ಎಂಬ ಮಾಹಿತಿ ಇದ್ದು ಇದರಲ್ಲಿ ಯಲ್ಲಾಪುರ,ದಾಂಡೇಲಿ,ಜೋಯಿಡಾ,ಹೊನ್ನಾವರ ತಲ ಒಬ್ಬರ ಪಾಸಿಟಿವ್ ಬರಲಿದೆ ಎಂದು ಹೇಳಲಾಗುತ್ತಿದೆ.
ಇವರೆಲ್ಲರೂ ಮಹರಾಷ್ಟ್ರ ದಿಂದ ಮೇ.14 ರ ನಂತರ ಜಿಲ್ಲೆಗೆ ಬಂದವರಾಗಿದ್ದು ಸರ್ಕಾರಿ ಕ್ವಾರಂಟೈನ್ ನಲ್ಲಿ ಇದ್ದಾರೆ. ಇವರೆಲ್ಲರ ಪಾಸಿಟಿವ್ ಬಂದಲ್ಲಿ ಸೊಂಕಿತರ ಸಂಖ್ಯೆ 56 ಕ್ಕೆ ಏರಿಕೆ ಆಗಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ