BREAKING NEWS
Search

ಅಂಕೋಲ-ಅಲೆಗಳ ಹೊಡೆತಕ್ಕೆ ಸಿಲುಕಿದ ಬಾರ್ಜ-9ಜನರ ರಕ್ಷಣೆ ಮಾಡಿದ ಕರಾವಳಿ ಕಾವಲುಪಡೆ ಪೊಲೀಸ್

658

ಕಾರವಾರ:-ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಅಪಾಯದಲ್ಲಿದ್ದ ಬಾರ್ಜ ಹಾಗೂ ಅದರಲ್ಲಿದ್ದ 9 ಜನರ ನ್ನು ಕರಾವಳಿ ಕಾವಲುಪಡೆ ಪೊಲೀಸರು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಅರಬ್ಬಿ ಸಮುದ್ರದಲ್ಲಿನ ಹಾರವಾಡ ಬಳಿ ನಡೆದಿದೆ.


ಮುಂಬೈ ನಿಂದ ಮಂಗಳೂರಿಗೆ ತೆರಳುತಿದ್ದ ಬಾರ್ಜ ಹವಾಮಾನ ವೈಪರಿತ್ಯದಿಂದ ಅಲೆಗಳ ಹೊಡರತಕ್ಕೆ ಸಿಲುಕಿ ಮುಳುಗುವ ಹಂತದಲ್ಲಿತ್ತು.ಈ ವೇಳೆ ಬೇಲಿಕೇರಿ ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣದಲ್ಲಿ ರಕ್ಷಣೆಗೆ ಧಾವಿಸಿದ ಕರಾವಳಿ ಕಾವಲು ಪಡೆ ಪೊಲೀಸ್ ನಿರೀಕ್ಷಕ ಶ್ರೀಧರ್ ನೇತ್ರತ್ವದ ತಂಡ ಎಲ್ಲರನ್ನೂ ರಕ್ಷಣೆ ಮಾಡಿದ್ದು ಬೇಲಿಕೇರಿ ಬಂದರಿನಲ್ಲಿ ಆಶ್ರಯ ನೀಡಲಾಗಿದೆ.




Leave a Reply

Your email address will not be published. Required fields are marked *