BREAKING NEWS
Search

ಉತ್ತರಕ್ಕೆ ಬರೊಲ್ಲ ಉತ್ತರ ಕುಮಾರ!ಸಿ.ಎಂ ಕಾರ್ಯಕ್ರಮ ರದ್ದು !

585

ಕಾರವಾರ:- ಉತ್ತರ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ನೆರೆ ಪ್ರದೇಶವನ್ನು ಭೇಟಿ ನೀಡಿ ಸಂತ್ರಸ್ತರನ್ನು ಬೇಟಿಯಾಗಿ ಅಧಿಕಾರಿಗಳ ಸಭೆ ನಡೆಸಬೇಕಿದ್ದ ಬಿ.ಎಸ್‌. ಯಡಿಯೂರಪ್ಪ ನವರು ಉತ್ತರ ಕನ್ನಡ ಜಿಲ್ಲೆಗೆ ಸಂದರ್ಶಿಸುವ ಕಾರ್ಯಕ್ರಮ ಎರಡನೇ ಬಾರಿ ರದ್ದಾಗಿದೆ.

ನಿನ್ನೆ ಸಂಜೆ ವೇಳೆ ಯಡಿಯೂರಪ್ಪನವರ ಸಹಾಯಕ ರಾಜಪ್ಪ ಹಾಗೂ ಆಪ್ತ ಸಹಾಯಕ ಸಂತೋಷ್ ರನ್ನು ಸಂಪರ್ಕಿಸಿತ್ತು .

ಇವರು ಹೇಳುವಂತೆ ಇಂದು ಸಂಜೆ ಉಡುಪಿ ನಂತರ ಉತ್ತರಕನ್ನಡಕ್ಕೆ ಆಗಮಿಸಬೇಕುತ್ತು.
ಇನ್ನು ಅಧಿಕೃತ ಟಿ.ಪಿ ಯಲ್ಲಿ ಸಹ ಕಾಯ್ದಿರಿಸಲಾಗಿದ್ದು
ಅವರ ಇಂದಿನ ಪ್ರವಾಸ ರಾತ್ರಿ ವೇಳೆ ಬದಲಾಗಿದೆ.
ಬದಲಾದ ವೇಳಾ ಪಟ್ಟಿ ಈ ಕೆಳಗಿನಂತಿದೆ.

ಇಂದಿನ ಸಿ.ಎಂ ಕಾರ್ಯಕ್ರಮ ಪಟ್ಟಿ



Leave a Reply

Your email address will not be published. Required fields are marked *