ಕಾರವಾರದಲ್ಲಿ ಫಾಸ್ಟ್ ಫುಡ್, ಹೋಟಲ್ ಗಳ ಮೇಲೆ ದಾಳಿ|ಅಪಾಯಕಾರಿ ರಾಸಾಯನಿಕ ಪದಾರ್ಥ ಜಪ್ತಿ.

ಕಾರವಾರ: ವಿಪರೀತವಾಗಿ ರಾಸಾಯನಿಕ ಪದಾರ್ಥ ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರುವ ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ನಗರದ 10 ಕ್ಕೂ ಹೆಚ್ಚು ಫಾಸ್ಟ್ ಪುಡ್ ಹಾಗೂ ಹೊಟೇಲ್ ಗಳ ಮೇಲೆ ದಾಳಿ ನಡೆಸಿ ರಾಸಾಯನಿಕ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ನಗರದ ಕೊಡಿಭಾಗ ರಸ್ತೆ, ಗ್ರೀನ್ ಸ್ಟ್ರೀಟ್, ಕುಟಿನೋ ರಸ್ತೆಯಲ್ಲಿರುವ ಹೊಟೇಲ್ ಹಾಗೂ ಫಾಸ್ಟ್ ಫುಡ್ ಮಳಿಗೆಗಳಿಗೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ಆಹಾರ ತಯಾರಿಸಲು ಬಳಸುವ ಪದಾರ್ಥಗಳನ್ನು, ಅಡುಗೆ ಮಾಡುವ ಪ್ರದೇಶವನ್ನು ಪರಿಶೀಲನೆ ನಡೆಸಿದರು. ಈ … ಕಾರವಾರದಲ್ಲಿ ಫಾಸ್ಟ್ ಫುಡ್, ಹೋಟಲ್ ಗಳ ಮೇಲೆ ದಾಳಿ|ಅಪಾಯಕಾರಿ ರಾಸಾಯನಿಕ ಪದಾರ್ಥ ಜಪ್ತಿ. ಓದಲು ಮುಂದುವರೆಸಿ