ಕುಮಟಾ:ರೈಲಿಗೆ ತಲೆಕೊಟ್ಟು ನವ ವಿವಾಹಿತ ಆತ್ಮಹತ್ಯೆ

1399

ಕಾರವಾರ:- 20 ದಿನದ ಹಿಂದೆಯಷ್ಟೇ ವಿವಾಹವಾಗಿದ್ದ ನವವಿವಾಹಿತ ವ್ಯಕ್ತಯೊಬ್ಬ ಚಲಿಸುತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಕುಮಟಾದ ಕೊಂಕಣ‌ ರೈಲ್ವೆ ಮಾರ್ಗದಲ್ಲಿ ನಡೆದಿದೆ.

ವೆಂಕಟೇಶ್ವರ ಮಳ್ಳಾ ನಾಯ್ಕ (30) ಮೃತ ವ್ಯಕ್ತಿಯಾಗಿದ್ದು
ಮೂಲತಹಾ ಭಟ್ಕಳ ತಾಲೂಕಿನ ಮುಂಡಳ್ಳಿ ನಿವಾಸಿಯಾಗಿರುವ ಈತ 20 ದಿನಗಳ ಹಿಂದೆ ವಿವಾಹವಾಗಿದ್ದ, ಆತ್ನಹತ್ಯೆಗೆ ನಿಕರ ಕಾರಣ ತಿಳಿದುಬಂದಿಲ್ಲ .ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.




Leave a Reply

Your email address will not be published. Required fields are marked *

error: Content is protected !!