BREAKING NEWS
Search

ದೇವರು ಮೈಮೇಲೆ ಬರುತ್ತೆ ಎಂದು ಮಕ್ಕಳ ಮೇಲೆ ದೌರ್ಜನ್ಯ -ಬಿ.ಇ.ಓ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಶಿಕ್ಷಕ.!

812

ಕಾರವಾರ:- ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಾನೆ ಎನ್ನುವ ದೂರು ಹಿನ್ನಲೆಯಲ್ಲಿ ಶಿಕ್ಷಕನ ವಿಚಾರಣೆಗೆ ಹೋದ ಅಧಿಕಾರಿಯ ಕಾಲಿಗೆ ಅಡ್ಡ ಬಿದ್ದು ನಮಸ್ಕರಿಸಿ ಶಿಕ್ಷಕ ಕ್ಷಮೆ ಕೇಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿನ ಸರ್ಕಾರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ
ನಡೆದಿದೆ.

ಶಿಕ್ಷಕ ಕ್ಷಮೆ ಕೇಳಿದ ವಿಡಿಯೋ ನೋಡಿ:-

ಶ್ರೀ ವೈಷ್ಣವಿ ದೇವಿ ಸನ್ಮಾರ್ಗ ಜ್ಯೋತಿಷ್ಯದೇಗುಲ.

ಪಂಡಿತ್ . ಶ್ರೀ ಶ್ರೀ ವರ್ಮಾ ಗುರೂಜಿ ಕರ್ನಾಟಕದ ಜನಗಳ ವಿಶ್ವಾಸ ಪಡೆದಿರುವ ಜ್ಯೋತಿಷ್ಯರು. *ಶ್ರೀ ವೈಷ್ಣವಿ ದೇವಿ ಮತ್ತು ಅಂಗಳ ಪರಮೇಶ್ವರಿ ದೇವಿಯ ಆರಾಧಕರಾದ ಇವರು ಕೇರಳ, ಕೊಳ್ಳೇಗಾಲದ ಮತ್ತು ತುಳುನಾಡಿನ ತಂತ್ರ,ಮಂತ್ರಗಳ ನಿಗೂಢ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಿಗೆ ಕೇವಲ 3 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
*M:-78926 94103*

ನಿಮ್ಮ ಜೀವನದ ಸಮಸ್ಯೆಗಳಾದ:-
ಮದುವೆ ಯೋಗ,ಸ್ತ್ರೀ-ಪುರುಷ ವಶಿಕರಣ,ಜನ ವಶಿಕರಣ,ಕೆಲಸದಲ್ಲಿ ಜನಗಳ ತೊಂದರೆ,ಶತ್ರು ವಶಿಕರಣ,ಜಮೀನು ವಿಚಾರ,ಕೋರ್ಟ್ ಕೇಸ,ಸಂತಾನ ಸಮಸ್ಯೆ,ಗಂಡ ಹೆಂಡತಿ ಸಮಸ್ಯ,ಮನೆಯಲ್ಲಿ ಅಶಾಂತಿ ಹೀಗೆ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಕಾರಣರಾಗಿರುವ ಇವರನ್ನು ಒಮ್ಮೆ ಕರೇ ಮಾಡಿ.
ನಂಬಿಕೆಯಿರಲಿ M: 78926 94103**

ನಮ್ಮ ವೆಬ್ ಪೇಜ್ ತಾಣಕ್ಕೆ ಭೇಟಿ ನೀಡಿ ಸಂಪರ್ಕಿಸಿ:-
https://indianbestastrocentre.com

ಪ್ರಹ್ಲಾದ್ ಅಧಿಕಾರಿಗೆ ಕಾಲಿಗೆ ಅಡ್ಡಬಿದ್ದ ಶಿಕ್ಷಕನಾಗಿದ್ದು ತನಗೆ ದೇವರು ಮೈಮೇಲೆ ಬರುತ್ತದೆ ಎನ್ನುವ ಕಾರಣ ಮಕ್ಕಳ ಮೈ ಮೇಲೆ ನಿಂಬೆಹಣ್ಣುಗಳನ್ನು ಎಸೆಯುವ ಜೊತೆ ಮಕ್ಕಳ ಮೇಲೆ ದೌರ್ಜನ್ಯ ಮಾಡುತಿದ್ದ.
ಇದಲ್ಲದೇ ದೇವರು ಮೈಮೇಲೆ ಬಂದಿದೆ ಎಂದು ಶಾಲೆಯಲ್ಲಿಯೇ ವಿಚಿತ್ರವಾಗಿ ವರ್ತನೆ ತೋರುತಿದ್ದ ಪ್ರಹ್ಲಾದ್ ಮಕ್ಕಳು ಭಯಪಟ್ಟು ಶಾಲೆಗೆ ಬರದಂತೆ ಮಾಡಿಬಿಟ್ಟಿದ್ದ.

ಇದರಿಂದ ಪೊಷಕರು ಆತಂಕಗೊಂಡು ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಇಂದು ಮುಂಡಗೋಡ ಬಿಇಒ ಬಸವರಾಜ್ ವಿಚಾರಣೆಗೆ ಇಂದು ತೆರಳಿದ್ದರು
ಈ ಸಂಧರ್ಭದಲ್ಲಿ ವಿಚಿತ್ರವಾಗಿ ವರ್ತನೆ ತೋರಿಸಿದ ಶಿಕ್ಷಕ ಏಕಾ ಏಕಿ ವಿಚಾರಣೆಗೆ ಬಂದಿದ್ದ
ಅಧಿಕಾರಿಗೆ ದಮ್ಕಿ ಹಾಕಿ ನಂತರ ಅಡ್ಡ ಬಿದ್ದು ನಮಸ್ಕಾರ ಮಾಡಿ ಕ್ಷಮೆ‌ಕೇಳಿದ್ದಾನೆ.
Leave a Reply

Your email address will not be published. Required fields are marked *