ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ 75 ಕರೋನಾ ಪಾಸಿಟಿವ್ ವರದಿಯಾಗಿದೆ.
2229 ಜನರು ಕರೋನಾ ದಿಂದ ಗುಣಮುಖ ರಾಗಿದ್ದಾರೆ.
3143 ಜನರಿಗೆ ಈವರೆಗೆ ಕರೋನಾ ಸೋಂಕಿತರಾದವರಾಗಿದ್ದು
150 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ತಾಲೂಕುವಾರು ವಿವರ:-

ಕಾರವಾರ:- 05
ಅಂಕೋಲಾ:- 04
ಕುಮಟಾ:- 03
ಭಟ್ಕಳ:- 1
ಶಿರಸಿ:- 21
ಯಲ್ಲಾಪುರ:-1
ಮುಂಡಗೋಡು:-3
ಹಳಿಯಾಳ:-35