ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾಕ್ಕೆ ನಾಲ್ಕು ಬಲಿ-214 ಕ್ಕೆ ಏರಿಕೆಯಾದ ಪಾಸಿಟಿವ್ ಸಂಖ್ಯೆ!

1244

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 214 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.

52 ಜನ ಇಂದು ಗುಣಮುಖರಾಗಿ ಬಿಡುಗಡೆಗೊಂಡಿದ್ದು 5357 ಜನ ಈವರೆಗೆ ಕರೋನಾ ದಿಂದ ಗುಣಮುಖರಾದವರಾಗಿದ್ದಾರೆ.

1018 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು 1305 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇಂದು ಕರೋನಾಕ್ಕೆ ಶಿರಸಿಯಲ್ಲಿ ಒಂದು ,ಹೊನ್ನಾವರದಲ್ಲಿ ಎರಡು ಹಾಗೂ ಹಳಿಯಾಳದಲ್ಲಿ ಒಂದು ಸಾವಾಗಿದ್ದು ಜಿಲ್ಲೆಯಲ್ಲಿ 94 ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ.

7774 ಜನರು ಈವರೆಗೆ ಜಿಲ್ಲೆಯಲ್ಲಿ ಕರೋನಾ ಸೋಂಕಿತರಾಗಿದ್ದಾರೆ.

ತಾಲೂಕುಮಾರು ವಿವರ ಇಲ್ಲಿದೆ:-
Leave a Reply

Your email address will not be published. Required fields are marked *