BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ಜನ ಕರೋನಾ ಸೊಂಕಿನಿಂದ ಮುಕ್ತ! ಇಂದು ಬಿಡುಗಡೆ

1436

ಕಾರವಾರ:- ಕರೋನಾ ಸೊಂಕಿನಿಂದ ಗುಣಮುಖರಾದ ಜಿಲ್ಲೆಯ ಆರು ಜನರನ್ನು ಇಂದು ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡನಿಂದ ಬಿಡುಗಡೆ ಮಾಡಲಾಯಿತು.

ಮೇ 18 ರಂದು ದಾಖಲಾಗಿದ್ದ 28 ವರ್ಷದ p1201ಸಂಖ್ಯೆಯ ಮಹಿಳೆ ,36 ವರ್ಷದ p-1200 ಸಂಖ್ಯೆಯ ಮಹಿಳೆ, 40 ವರ್ಷದ p-1202 ಸಂಖ್ಯೆಯ ಪುರುಷ, ಕಾರವಾರದ ಮಾಜಾಳಿಯ 37 ವರ್ಷದ p-1232 ಸಂಖ್ಯೆಯ ಪುರುಷ,ಭಟ್ಕಳದ 27ವರ್ಷದ p-1199 ಸಂಖ್ಯೆಯ ಪುರುಷ , ಮೇ.14 ರಂದು ದಾಖಲಾಗಿದ್ದ ಕುಮಟಾ ಮೂಲದ 26 ವರ್ಷದ p-906 ಕ್ರಮಸಂಖ್ಯೆಯ ಪುರುಷ ಇಂದು ಬಿಡುಗಡೆಯಾಗಿದ್ದಾರೆ.ಈ ಮೂಲಕ ಸಕ್ರಿಯ ಸೊಂಕಿತರ ಸಂಖ್ಯೆ 32 ಕ್ಕೆ ಇಳಿಕೆಯಾಗಿದೆ.

ಕಾರವಾರ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ ನಲ್ಲಿ ಯಾವ ತಾಲೂಕಿನವರು ಎಷ್ಟು ಜನ ಚಿಕಿತ್ಸೆ ಪಡೆಯುತಿದ್ದಾರೆ ವಿವರ ಇಲ್ಲಿದೆ.

ಕಾರವಾರ- 0
ಕುಮಟಾ- 0
ಹೊನ್ನಾವರ- 6
ಭಟ್ಕಳ- 0
ಮುಂಡಗೋಡು- 02
ಯಲ್ಲಾಪುರ- 06
ಶಿರಸಿ- 07
ಜೋಯಿಡಾ- 01
ದಾಂಡೇಲಿ- 02
ಸಿದ್ದಾಪುರ- 03
ಹಳಿಯಾಳ- 02

ಇತರ ಜಿಲ್ಲೆಯವರು .

ಕುಂದಾಪುರ- 02
ಕರಕುಂಡೆ- 01




Leave a Reply

Your email address will not be published. Required fields are marked *