ನೌಕಾನೆಲೆಯಲ್ಲಿ ಸ್ಪೋಟಗೊಂಡ ಕರೋನಾ! ಜಿಲ್ಲೆಯಲ್ಲಿ 142 ಜನರಿಗೆ ಕರೋನಾ ಪಾಸಿಟಿವ್ .

1698

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಮಾಹಾ ಸ್ಪೋಟವಾಗಿದೆ . ಇಂದು ಜಿಲ್ಲೆಯಲ್ಲಿ 142 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು
ಕಾರವಾರ ನಗರದಲ್ಲಿ ಒಂದರಲ್ಲೇ 86 ಜನರಿಗೆ ಕರೋನಾ ಪಾಸಿಟಿವ್ ಬಂದಿದೆ. ಇದರಲ್ಲಿ ಬಹುತೇಕರು ಕದಂಬ ನೌಕಾನೆಲೆಯಲ್ಲಿ ದಿನಗೂಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 15424 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,14798 ಜನರು ಕರೋನಾ ದಿಂದ ಈವರೆಗೆ ಗುಣಮುಖರಾದವರಾಗಿದ್ದಾರೆ.189ಜನರು ಕರೋನಾ ದಿಂದ ಸಾವು ಕಂಡವರಾಗಿದ್ದಾರೆ

ತಾಲೂಕುವಾರು ವಿವರ ನೋಡಿ:-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ