ಉತ್ತರ ಕನ್ನಡ ಜಿಲ್ಲೆಯಲ್ಲಿ 59 ಜನರಿಗೆ ಕರೋನಾ ಪಾಸಿಟಿವ್!ತಾಲೂಕುವಾರು ವಿವರ ಇಲ್ಲಿದೆ.

967

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 59 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.

35 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯ ಕಾರವಾರದಲ್ಲಿ 5, ಅಂಕೋಲಾ 1, ಕುಮಟಾ 3, ಭಟ್ಕಳ 1, ಶಿರಸಿ 2, ಸಿದ್ದಾಪುರ 3, ಯಲ್ಲಾಪುರ 24, ಮುಂಡಗೋಡ 1, ಜೋಯಿಡಾ 1 ಹಾಗೂ ಹಳಿಯಾಳದಲ್ಲಿ 18 ಮಂದಿಗೆ ಕೊರೋನಾ ಪಾಸಿಟಿವ್.

ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 2782 ಮಂದಿಗೆ ಕೊರೋನಾ ಪಾಸಿಟಿವ್ …

ಈವರೆಗೆ 1887 ಮಂದಿ ಗುಣಮುಖ…

869 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ

ಜಿಲ್ಲೆಯಲ್ಲಿ ಈ ವರಗೆ 26 ಜನ ಸೋಂಕಿನಿಂದ ಮೃತ..
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ