ಉತ್ತರ ಕನ್ನಡ ಜಿಲ್ಲೆಯ 59 ಜನರಿಗೆ ಕೊರೋನಾ ಪಾಸಿಟಿವ್! ಶಿರಸಿ,ಭಟ್ಕಳದಲ್ಲಿ ಸಾವು

848

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 59 ಜನರಿಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ.

43 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು

ಕಾರವಾರದಲ್ಲಿ 1, ಅಂಕೋಲಾ 4, ಕುಮಟಾ 7,ಹೊನ್ಮಾವರ 1, ಭಟ್ಕಳ 8, ಶಿರಸಿ 6, ಸಿದ್ದಾಪುರ 8, ಮುಂಡಗೋಡ 2, ಜೋಯಿಡಾ 4, ಹಾಗೂ ಹಳಿಯಾಳದಲ್ಲಿ 18 ಮಂದಿಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ.

ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 3068 ಮಂದಿಗೆ ಕೊರೋನಾ ಸೊಂಕಿತರಿದ್ದು

2113, ಮಂದಿ ಈ ವರೆಗೆ ಗುಣಮುಖರಾಗಿದ್ದಾರೆ.

926 ಜನರಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು

ಸೋಂಕಿಗೆ ಭಟ್ಕಳ,ಶಿರಸಿಯಲ್ಲಿ ತಲಾ ಇಬ್ಬರು ಬಲಿಯಾಗಿದ್ದಾರೆ.ಈ ಮೂಲಕ

ಜಿಲ್ಲೆಯಲ್ಲಿ ಕರೋನಾ ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ