ಉತ್ತರ ಕನ್ನಡ ದಲ್ಲಿ ಇಂದು 80 ಕರೋನಾ ಪಾಸಿಟಿವ್- ಹಳಿಯಾಳದಲ್ಲಿ ಏರಿಕೆಯಾಗುತ್ತಿದೆ ಕರೋನಾ ಸೋಂಕಿತರ ಸಂಖ್ಯೆ

926

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 80 ಕರೋನಾ ಪಾಸಿಟಿವ್ ವರದಿಯಾಗಿದೆ.
113 ಜನ ಇಂದು ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ.ಈ ಮೂಲಕ 2534ಕ್ಕೆ ಏರಿಕೆಯಾದ ಗುಣಮುಖರಾದವರ ಸಂಖ್ಯೆಯಾಗಿದ್ದು
681 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 200 ಜನರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಈ ವರೆಗೆ 34 ಜನ ಕರೋನಾ ದಿಂದ ಸಾವು ಕಂಡವರಾಗಿದ್ದು 3448 ಜನರಿಗೆ ಈವರೆಗೆ ಕರೋನಾ ಸೊಂಕು ಭಾದಿತರಾದವರಾಗಿದ್ದಾರೆ.

ತಾಲೂಕು ವಾರು ವಿವರ ಈ ಕೆಳಗಿನಂತಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ