11-11-2020ರ ಉತ್ತರ ಕನ್ನಡ ಜಿಲ್ಲೆಯ ಕರೋನಾ ಪಾಸಿಟಿವ್ ವಿವರ ಇಲ್ಲಿದೆ.

655

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 22 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.27 ಜನ ಕರೋನಾ ದಿಂದ ಇಂದು ಗುಣಮುಖರಾಗಿದ್ದು ಇಂದು ಕರೋನಾ ದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಜಿಲ್ಲೆಯಲ್ಲಿ ಕುಮಟಾ ದಲ್ಲಿ ಅತೀ ಹೆಚ್ಚು 8ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಜೋಯಿಡಾ,ಅಂಕೋಲ,ಶಿರಸಿ,ಕಾರವಾರದಲ್ಲಿ ತಲಾ ಒಂದು ಕರೋನಾ ಪಾಸಿಟಿವ್ ವರದಿಯಾಗಿದ್ದು ಹೊನ್ನಾವರ,ಮುಂಡಗೋಡಿನಲ್ಲಿ ತಲಾ ಮೂರು,ಯಲ್ಲಾಪುರ ಹಳಿಯಾಳ ತಲಾ 2ಪಾಸಿಟಿವ್ ವರದಿಯಾಗಿದೆ.

ಇಂದಿನ ವಿವರ ಇಲ್ಲಿದೆ:-




Leave a Reply

Your email address will not be published. Required fields are marked *