Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 89 ಜನರಿಗೆ ಕರೋನಾ ಪಾಸಿಟಿವ್! ಯಾವ ತಾಲೂಕಿನಲ್ಲಿ ಎಷ್ಟು ವಿವರ ನೋಡಿ.

1309

ಕಾರವಾರ:-ಇಂದು 89 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.126 ಜನರು ಇಂದು ಗುಣಮುಖರಾಗಿ ಬಿಡುಗಡೆಗೊಂಡಿದ್ದು
2907 ಜನ ಈವರೆಗೆ ಗುಣಮುಖರಾದವರಾಗಿದ್ದಾರೆ.

588 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 243 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದು
38 ಜನ ಕರೋನಾ ದಿಂದ ಈವರೆಗೆ ಸಾವು ಕಂಡವರಾಗಿದ್ದಾರೆ.3776 ಜನ ಈವರೆಗೆ ಕರೋನಾ ಸೋಂಕಿತರಾದವರಾಗಿದ್ದಾರೆ.

ತಾಲೂಕುವಾರು ವಿವರ:-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ