
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ 158 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.
455 ಜನ ವಿವಿಧ ಆಸ್ಪತ್ರೆಯಲ್ಲಿ ಗುಣಮುಖರಾಗಿ ಇಂದು ಬಿಡುಗಡೆ ಗೊಂಡಿದ್ದು 1102 ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
852 ಜನರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತಿದ್ದು ಇಂದು ಏಳು ಜನ ಕರೋನಾ ದಿಂದ ಸಾವು ಕಂಡಿದ್ದಾರೆ.
ಕುಮಟಾ-3 ಕಾರವಾರ-2,ಅಂಕೋಲ- 1,ಹಳಿಯಾಳ -1 ಸಾವು ಕಂಡಿದ್ದು ಜಿಲ್ಲೆಯಲ್ಲಿ 110 ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ.
8555 ಜನ ಜಿಲ್ಲೆಯಲ್ಲಿ ಈವರೆಗೆ ಕರೋನಾ ಸೋಂಕಿತರಾದವರಾಗಿದ್ದು ಇಂದಿನ ತಾಲೂಕುವಾರು ವಿವರ ಈ ಕೆಳಗಿನಂತಿದೆ.
