ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 36 ಪಾಸಿಟಿವ್ !

4453

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 36 ಜನರಿಗೆ ಫಾಸಿಟಿವ್ ವರದಿಯಾಗಿದೆ. ಇದರಲ್ಲಿ ಭಟ್ಕಳ- 19 , ಕಾರವಾರ -6 ,ಕುಮಟಾ -2 ,ಜೋಯಿಡಾ-1 ಹಳಿಯಾಳ -3 ,ಹೊನ್ನಾವರ -2 ,ಶಿರಸಿ -2 ,ಮುಂಡಗೋಡು -2 ಪ್ರಕರಣಗಳು ವರದಿಯಾಗಿದೆ.

ಭಟ್ಕಳ

ಪಿ -17121 ಪ್ರಾಥಮಿಕ ಸಂಪರ್ಕ ಹೊಂದಿದ ಹತ್ತು ಜನ ರಿಗೆ, ದುಬೈ ನಿಂದ ಬಂದ ಮೂರು ಜನ, ಮಹರಾಷ್ಟ್ರದ ಠಾಣೆ ಯಿಂ ದ ಬಂದ 32 ವರ್ಷದ ಮಹಿಳೆ, ಪುಣೆ ಯಿಂದ ಬಂದ 24 ವರ್ಷದ ಯುವಕ ಪಿ.-17017 ಸಂಪರ್ಕ ಹೊಂದಿದ ಇಬ್ಬರಿಗೆ ,ಐ.ಎಲ್.ಐ ಸೊಂಕು ಲಕ್ಷಣ ಹೊಂದಿದ ಎರಡು ಜನರಿಗೆ ಸೊಂಕು ದೃಡವಾಗಿದೆ.

ಕಾರವಾರ.
ಪ್ರಾಥಮಿಕ ಸಂಪರ್ಕ ಹೊಂದಿದ ಸಿ.ಎಮ್.ಎ. ಅಂಕೋಲ ದ 68 ವರ್ಷದ ವೃದ್ಧೆ, ಐ.ಎಲ್.ಐ ಸೊಂಕು ಹೊಂದಿದ ಹಳಗಾದ ಇಬ್ಬರು ಪುರುಷರು, ಬೆಂಗಳೂರಿನಿಂದ ಬಂದ ಚಂಡಿಯಾದ 53 ವರ್ಷದ ಪುರುಷ ,ತೋಡೂರಿನ ನಿವಾಸಿ 20 ವರ್ಷದ ಮಹಿಳೆ, ಗೋವಾ ದಿಂದ ಬಂದ ಕಡವಾಡದ 46 ವರ್ಷದ ಪುರುಷ ನಿಗೆ ಸೊಂಕು.

ಕುಮಟಾ.
P-25154 ಸಂಪರ್ಕ ಹೊಂದಿದ ಕುಮಟಾದ ಗುಂದದ 42 ವರ್ಷದ ಪುರುಷ ,ಮುಂಬೈ ನಿಂದ ಬಂದ ಕುಮಟಾದ 62 ವರ್ಷದ ವೃದ್ಧನಿಗೆ ಸೊಂಕು.

ಜೊಯಿಡಾ.
ಬೆಂಗಳೂರಿನಿಂದ ಜೋಯಿಡಾದ ನ್ಯೂ ಟೌನ್ ಷಿಪ್ ಗೆ ಬಂದ 20 ವರ್ಷದ ಯುವತಿಗೆ ಪಾಸಿಟಿವ್.

ಹಳಿಯಾಳ .
ಮುಂಬೈ ನಿಂದ ಬಂದ ಬಾಲಶಟ್ಟಿ ಕೊಪ್ಪದ 12 ಮತ್ತು 7 ವರ್ಷದ ಬಾಲಕಿಯರಗೆ ಸೊಂಕು, ಪಿ.14571 ದ್ವಿತೀಯ ಸಂಪರ್ಕ ಹೊಂದಿದ ಅಲೈಡ್ ಏರಿಯಾ ದಾಂಡೇಲಿ ಯ 28 ವರ್ಷದ ಪುರುಷನಿಗೆ ಪಾಸಿಟಿವ್ .

ಹೊನ್ನಾವರ
ಮಹಾ ರಾಷ್ಟ್ರ ದಿಂದ ಬಂದ ಕರ್ಕಿ ಗ್ರಾಮದ 46 ವರ್ಷದ ಪುರುಷ, ಹೊರ ರಾಜ್ಯ ದಿಂದ ಬಂದ ಬಂದ ಐ.ಆರ್.ಬಿ ಟೋಲ್ ನ 33 ವರ್ಷದ ಪುರುಷನಿಗೆ ಪಾಸಿಟಿವ್.

ಶಿರಸಿ
ಪಿ-12059 ಸಂಪರ್ಕ ಹೊಂದಿದ ಗಣೇಶ ನಗರದ 45 ವರ್ಷದ ಪುರುಷ, ದುಬೈ ನಿಂದ ಬಂದ ಮಾರಿಕಾಂಬಾ ನಗರದ 36 ವರ್ಷದ ಪುರುಷನಿಗೂ ಪಾಸಿಟಿವ್.

ಮುಂಡಗೋಡು.
ಒಂದು ಪ್ರಕರಣ ವರದಿಯಾಗಿದ್ದು ಮಾಹಿತಿ ಹೊರಬರಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ