ಉತ್ತರ ಕನ್ನಡ ಜಿಲ್ಕೆಯಲ್ಲಿ ಇಂದು ಯಾವ ತಾಲೂಕಿನಲ್ಲಿ ಎಷ್ಟು ಕರೋನಾ ಪಾಸಿಟಿವ್ !ಇಲ್ಲಿದೆ ನೋಡಿ

922

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 157 ಕರೋನಾ ಪಾಸಿಟಿವ್ ವರದಿಯಾಗಿದ್ದು 227ಜನ ಗುಣಮುಖರಾಗಿ ಇಂದು ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಜಿಲ್ಲೆಯಲ್ಲಿ 505 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 731ನಷ್ಟು ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ10086ನಷ್ಟು ಜನ ಕರೋನಾದಿಂದ ಗುಣಮುಖರಾಗಿದ್ದು ಇಂದು ಮೂರುಜನ ಸಾವಿನೊಂದಿಗೆ 141ಜನ ಕರೋನಕ್ಕೆ ಬಲಿಯಾಗಿದ್ದಾರೆ.ಈವರೆಗೆ11463ನಷ್ಟು ಜನ ಕರೋನಾ ಸೋಂಕಿಯರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ತಾಲೂಕುವಾರು ಕರೋನಾ ಪಾಸಿಟಿವ್ ವರದಿ ಇಲ್ಲಿದೆ.

ಕಾರವಾರ-13,ಅಂಕೋಲ-9,ಕುಮಟಾ-10,ಹೊನ್ನಾವರ-30,ಭಟ್ಕಳ-8,ಶಿರಸಿ-11,ಸಿದ್ದಾಪುರ-1,ಮುಂಡಗೋಡು-65,ಹಳಿಯಾಳ-4,ಯಲ್ಲಾಪುರ-6 ಪಾಸಿಟಿವ್ ವರದಿಯಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ