ಉತ್ತರ ಕನ್ನಡ ದಲ್ಲಿ 200 ಕರೋ‌ನಾ ಪಾಸಿಟಿವ್ ! ಶಿರಸಿ ನಗರಸಭೆ ಸೀಲ್ ಡೌನ್

1393

ಉತ್ತರ ಕನ್ನಡ ಜಿಲ್ಲೆಯಲ್ಲಿ 200 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.

136 ಜನ ಇಂದು ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು 5305 ಜನ ಈವರೆಗೆ ಕರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.935 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು,1230 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.ಇಂದು ಒಂದೇ ದಿನ 5 ಜನ ಕರೋನಾ ದಿಂದ ಸಾವನ್ನಪ್ಪಿದ್ದು ಈವರೆಗೆ 90 ಜನಜಿಲ್ಲೆಯಲ್ಲಿ ಕರೋನಾ ದಿಂದ ಸಾವು ಕಂಡಿದ್ದಾರೆ.7560 ಜನ ಜಿಲ್ಲೆಯಲ್ಲಿ ಈವರೆಗೆ ಕರೋನಾ ಸೋಂಕಿತರಾದವರಾಗಿದ್ದಾರೆ.

ಇನ್ನು ಶಿರಸಿಯಲ್ಲಿ ಒಂದೇ ದಿನ 33 ಜನರಲ್ಲಿ ಕರೋನಾ ಪಾಸಿಟಿವ್ ವರದಿಯಾಗಿದ್ದು ಇದರಲ್ಲಿ ಶಿರಸಿ ನಗರಸಭಾದ 13 ಜನ ಸಿಬ್ಬಂದಿಗಳಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ಈ ಹಿನ್ನಲೆಯಲ್ಲಿ ಎರಡು ದಿನ ಶಿರಸಿ ನಗರಸಭೆ ಸೀಲ್ ಡೌನ್ ಮಾಡಲಾಗಿದೆ.


ಇಂದಿನ ತಾಲೂಕುವಾರು ವಿವರ ಇಲ್ಲಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ