ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವ ತಾಲೂಕಿನಲ್ಲಿ ಎಷ್ಟು ಕರೋನಾ ಸಾವು-ಆರಂಭದಿಂದ ಇಲ್ಲಿಯವರೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

691

ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವ ತಾಲೂಕಿನಲ್ಲಿ ಈವರೆಗೆ ಎಷ್ಟು ಕರೋನಾ ಸಾವು ಗೊತ್ತಾ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನವರೆಗೆ 135 ಜನ ಕರೋನಾ ಸಾವಿಗೆ ಒಳಗಾಗಿದ್ದಾರೆ. ಇದರಲ್ಲಿ ಕಾರವಾರ-16,ಅಂಕೋಲ-8,ಕುಮಟಾ-11,ಹೊನ್ನಾವರ-17,ಭಟ್ಕಳ-18,ಶಿರಸಿ-16,ಸಿದ್ದಾಪುರ-4,ಯಲ್ಲಾಪುರ-5, ಮುಂಡಗೊಡು- 10,ಹಳಿಯಾಳ-29,ಜೋಯಿಡಾ-1 ಸಾವಾಗಿದೆ.

ಇಂದಿನ ಕರೋನಾ ಪಾಸಿಟಿವ್ ಎಷ್ಟು?

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 115 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ.
ಕಾರವಾರ-11,ಅಂಕೋಲ-2,ಕುಮಟಾ-55,ಶಿರಸಿ-1,ಸಿದ್ದಾಪುರ-7,ಯಲ್ಲಾಪುರ-1,ಹಳಿಯಾಳ-37,ಜೋಯಿಡಾ-1 ಪಾಸಿಟಿವ್ ಬಂದಿದ್ದು ಭಟ್ಕಳ,ಹೊನ್ನಾವರ,ಮುಂಡಗೋಡುನಲ್ಲಿ ಯಾವುದೇ ಪಾಸಿಟಿವ್ ವರದಿಯಾಗಿಲ್ಲ.ಜಿಲ್ಲೆಯಲ್ಲಿ ಈವರೆಗೆ 1197 ಜನರು ಕರೋನಾ ಪಾಸಿಟಿವ್ ಬಂದಿದ್ದು ಇಂದು ಮೂರು ಜನ ಸಾವಿನೊಂದಿಗೆ 135ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ.

649 ಜನ ಇಂದು ಗುಣಮುಖರಾಗಿ ಬಿಡುಗಡೆಯಾಗಿದ್ದು ,575 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 790 ಜನ ಹೋಮ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.ಜಿಲ್ಲೆಯಲ್ಲಿ ಈವರೆಗೆ 11197 ಜನರು ಕರೋನಾ ಸೋಂಕಿತರಾಗಿದ್ದಾರೆ.
Leave a Reply

Your email address will not be published. Required fields are marked *