ಕಾರವಾರ :- ಸಿಡಿಲು ಬಡಿದು ಮಹಿಳೆ ಸಾವು ಕಂಡು ಆಕೆಯ ಇಬ್ಬರು ಮಕ್ಕಳಿಗೆ ಗಾಯವಾದ ಘಟನೆ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ದಲ್ಲಿ ನಡೆದಿದೆ.

ಶೋಭಾ ಚಂದ್ರಕಾಂತ ಗೌಡ( 37) ಸಿಡಿಲು ಬಡಿದು ಸಾವನ್ನಪ್ಪಿದ ಮಹಿಳೆಯಾಗಿದ್ದು ಈಕೆಯ ಇಬ್ಬರು ಮಕ್ಕಳಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು