BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ 57 ಕರೋನಾ ಪಾಸಿಟಿವ್

1743

ಉತ್ತರ ಕನ್ನಡ ಜಿಲ್ಲೆಯಲ್ಲಿ 57 ಕೋವಿಡ್ ಪ್ರಕರಣಗಳು ವರದಿಯಾಗಿವೆ.

ತಾಲೂಕುವಾರು ವಿವರ:-

ಕಾರವಾರ- 21, ಕುಮಟಾ-3, ಭಟ್ಕಳ,-4 ಯಲ್ಲಾಪುರ-4, ಶಿರಸಿ-5,ಮುಂಡಗೋಡು- 10, ಹಳಿಯಾಳ- 9 ಜೊಯಿಡಾ-1

ಜಿಲ್ಲೆಯಲ್ಲಿ ಈವರೆಗೆ ಜಿಲ್ಲೆಯ 2,284 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1,554 ಮಂದಿ ಗುಣಮುಖರಾಗಿದ್ದಾರೆ. 26 ಮಂದಿ ಸಾವನ್ನಪ್ಪಿದ್ದು, 626 ಸಕ್ರಿಯ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದರೆ, 78 ಸೋಂಕಿತರು ಹೋಮ್ ಐಸೋಲೆಶನ್ ನಲ್ಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಮಳೆಯ ಅಬ್ಬರ ಮುಂದುವರೆದಿದೆ.ಇಂದು ಮಧ್ಯಾನದ ನಂತರ ಜಿಲ್ಲೆಯ ಕರಾವಳಿ ಭಾಗದಲ್ಲಿ ಬಹುತೇಕ ಭಾಗದಲ್ಲಿ ಅಬ್ಬರದ ಮಳೆ ಸುರಿದಿದೆ.ಮಲೆನಾಡು ಭಾಗದಲ್ಲಿ ಸಹ ಮಳೆ ಯ ಅಬ್ಬರ ಹೆಚ್ಚಾಗಿದ್ದು ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಅಂಕೋಲಾದಲ್ಲಿ 121.0 ಮಿ.ಮೀ, ಭಟ್ಕಳ 84.0 ಮಿ.ಮೀ, ಹಳಿಯಾಳ 53.2 ಮಿ.ಮೀ, ಹೊನ್ನಾವರ 81.3 ಮಿ.ಮೀ, ಕಾರವಾರ 87.0 ಮಿ.ಮಿ, ಕುಮಟಾ 90.6 ಮಿ.ಮೀ, ಮುಂಡಗೋಡ 44.6 ಮಿ.ಮೀ, ಸಿದ್ದಾಪುರ 151.4 ಮಿ.ಮೀ ಶಿರಸಿ 105.5 ಮಿ.ಮೀ, ಜೋಯಡಾ 83.8 ಮಿ.ಮೀ, ಯಲ್ಲಾಪುರ 64.0 ಮಿ.ಮೀ. ಮಳೆಯಾಗಿದೆ.ಇನ್ನು ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು ಎರಡು ದಿನಗಳ ಕಾಲ ಮೀನುಗಾರಿಕೆ ಸಹ ಬಂದ್ ಮಾಡಲಾಗಿದೆ.


ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.:-

ಕದ್ರಾ: 34.50ಮೀ (ಗರಿಷ್ಟ), 31.10 ಮೀ (2020), 10449.00 ಕ್ಯೂಸೆಕ್ಸ್ (ಒಳಹರಿವು) 3656.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 69.15 ಮೀ. (2020), 4458.0 ಕ್ಯೂಸೆಕ್ಸ್ (ಒಳ ಹರಿವು) 1940.0 (ಹೊರಹರಿವು) ಸೂಪಾ: 564.00 ಮೀ (ಗ), 534.50 ಮೀ (2020), 18969.056 ಕ್ಯೂಸೆಕ್ಸ್ (ಒಳ ಹರಿವು), 0.000 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 453.25 ಮೀ (2020), 310.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 435.06 ಮೀ (2020), 2133.0 ಕ್ಯೂಸೆಕ್ಸ್ (ಒಳ ಹರಿವು) 57.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 52.44 ಮೀ (2020) 6447.00 ಕ್ಯೂಸೆಕ್ಸ್ (ಒಳ ಹರಿವು) 3433.00 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ:1819.00 ಅಡಿ (ಗ), 1774.10 ಅಡಿ (2020) 38428.00 ಕ್ಯೂಸೆಕ್ಸ (ಒಳ ಹರಿವು) 1320.20 ಕ್ಯೂಸೆಕ್ಸ್ (ಹೊರ ಹರಿವು)

ಅಂಕೋಲಾದಲ್ಲಿ 49.5 ಮಿ.ಮೀ, ಭಟ್ಕಳ 51.0 ಮಿ.ಮೀ, ಹಳಿಯಾಳ 5.4 ಮಿ.ಮೀ, ಹೊನ್ನಾವರ 46.8 ಮಿ.ಮೀ, ಕಾರವಾರ 29.1 ಮಿ.ಮಿ, ಕುಮಟಾ 52.3 ಮಿ.ಮೀ, ಮುಂಡಗೋಡ 6.6 ಮಿ.ಮೀ, ಸಿದ್ದಾಪುರ 39.6 ಮಿ.ಮೀ ಶಿರಸಿ 45.0 ಮಿ.ಮೀ, ಜೋಯಡಾ 9.0 ಮಿ.ಮೀ, ಯಲ್ಲಾಪುರ 19.4 ಮಿ.ಮೀ. ಮಳೆಯಾಗಿದ್ದು ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 30.50 ಮೀ (2020), 3663.00 ಕ್ಯೂಸೆಕ್ಸ್ (ಒಳಹರಿವು) 1397.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 68.70 ಮೀ. (2020), 1108.0 ಕ್ಯೂಸೆಕ್ಸ್ (ಒಳ ಹರಿವು) 557.0 (ಹೊರಹರಿವು) ಸೂಪಾ: 564.00 ಮೀ (ಗ), 533.80 ಮೀ (2020), 3579.093 ಕ್ಯೂಸೆಕ್ಸ್ (ಒಳ ಹರಿವು), 630.528 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 453.14 ಮೀ (2020), 118.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 434.53 ಮೀ (2020), 1524.0 ಕ್ಯೂಸೆಕ್ಸ್ (ಒಳ ಹರಿವು) 298.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 51.09 ಮೀ (2020) 4538.91 ಕ್ಯೂಸೆಕ್ಸ್ (ಒಳ ಹರಿವು) 2426.00 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕ್ಕಿ 1819.00 ಅಡಿ (ಗ), 1771.85 ಅಡಿ (2020) 11918.00 ಕ್ಯೂಸೆಕ್ಸ (ಒಳ ಹರಿವು) 2692.63 ಕ್ಯೂಸೆಕ್ಸ್ (ಹೊರ ಹರಿವು)

ಕಳೆದ ಒಂದು ವಾರದಿಂದ ಇಳಿಮುಖವಾಗಿದ್ದ ಮಳೆಯು ಇಂದು ಜಿಲ್ಲೆಯಾಧ್ಯಾಂತ ಮಳೆಯ ಪ್ರಮಾಣ ಏರಿಕೆಯಾಗುವ ಮೂಲಕ ಮತ್ತೆ ವರುಣನ ಸಿಂಚನವಾಗಿದೆ.ಹವಾಮಾನ ಇಲಾಖೆಯ ಕರಾವಳಿ ಭಾಗದಲ್ಲಿ ಇನ್ನೂ ಮೂರು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸೂಚನೆ ನೀಡಿದ್ದು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿದೆ.
ಸದ್ಯ ಕರಾವಳಿ ಭಾಗದ ಕಾರವಾರ,ಅಂಕೋಲ,ಕುಮಟಾ,ಹೊನ್ನಾವರ,ಭಟ್ಕಳ ಭಾಗದಲ್ಲಿ ಮಳೆ ಸುರಿದಿದ್ದು ಮಲೆನಾಡು ಭಾಗವಾದ ಶಿರಸಿ,ಸಿದ್ದಾಪುರ,ಯಲ್ಲಾಪುರ ಭಾಗದಲ್ಲಿ ಅಲ್ಪ ತುಂತುರು ಮಳೆಯಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ