ಉತ್ತರ ಕನ್ನಡ ದಲ್ಲಿ 63 ಕರೋನಾ ಪಾಸಿಟಿವ್! 96 ಜನ ಗುಣಮುಖ

1694

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 63 ಕರೋನಾ ಪ್ರಕರಣಗಳು ವರದಿಯಾಗಿವೆ.

ಇಂದಿನ ವಿವರ ಈ ಕೆಳಗಿನಂತಿದೆ:-

ಭಟ್ಕಳ- 10
ಹಳಿಯಾಳ-16
ಕಾರವಾರ-21
ಕುಮಟಾ- 11
ಮುಂಡಗೋಡು-2
ಸಿದ್ದಾಪುರ -1

96 ಜನ ಗುಣಮುಖರಾಗಿ ಬಿಡುಗಡೆ-

ಇಂದು ಜಿಲ್ಲೆಯ ಕರೋನಾ ವಾರ್ಡ ನಿಂದ ಅಂಕೋಲಾದಲ್ಲಿ 2, ಭಟ್ಕಳದಲ್ಲಿ 5, ಹಳಿಯಾಳ 2, ಹೊನ್ನಾವರದಲ್ಲಿ 15, ಕಾರವಾರ 18, ಕುಮಟಾದಲ್ಲಿ 29, ಮುಂಡಗೋಡಿನಲ್ಲಿ ಓರ್ವ ಶಿರಸಿಯಲ್ಲಿ ಇಬ್ಬರು, ಯಲ್ಲಾಪುರದಲ್ಲಿ 22, ಒಟ್ಟು 96 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯ ಈವರೆಗೆ 1,335 ಜನರಿಗೆ ಸೋಂಕು ದೃಢಪಟ್ಟಿದ್ದು, 616 ಮಂದಿ ಗುಣಮುಖರಾಗಿದ್ದಾರೆ.‌ 13 ಮಂದಿ ಸಾವನ್ನಪ್ಪಿದ್ದು, 706 ಸಕ್ರಿಯ ಸೋಂಕಿತರಿಗೆ ಕೋವಿಡ್ ವಾರ್ಡ ನಲ್ಲಿ ಚಿಕಿತ್ಸೆ ಮುಂದುವರಿದಿದೆ.

ದಿನಾಂಕ: 22-7-2020 ರ                                     ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ ಈ ಕೆಳಗಿನಂತಿದೆ :- 

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ:

ಅಂಕೋಲಾದಲ್ಲಿ 2.5 ಮಿ.ಮೀ, ಭಟ್ಕಳ 6.0 ಮಿ.ಮೀ, ಹಳಿಯಾಳ 00 ಮಿ.ಮೀ, ಹೊನ್ನಾವರ 15.2 ಮಿ.ಮೀ, ಕಾರವಾರ 3.0 ಮಿ.ಮಿ, ಕುಮಟಾ 2.2 ಮಿ.ಮೀ, ಮುಂಡಗೋಡ 0.8 ಮಿ.ಮೀ, ಸಿದ್ದಾಪುರ 0.2 ಮಿ.ಮೀ ಶಿರಸಿ 2.5 ಮಿ.ಮೀ, ಜೋಯಡಾ 00 ಮಿ.ಮೀ, ಯಲ್ಲಾಪುರ 0.6 ಮಿ.ಮೀ. ಮಳೆಯಾಗಿದೆ.

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 29.80 ಮೀ (2020), 5857.00 ಕ್ಯೂಸೆಕ್ಸ್ (ಒಳಹರಿವು) 10762.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 71.10 ಮೀ. (2020), 7666.0 ಕ್ಯೂಸೆಕ್ಸ್ (ಒಳ ಹರಿವು) 4764.0 (ಹೊರಹರಿವು) ಸೂಪಾ: 564.00 ಮೀ (ಗ), 534.45 ಮೀ (2020), 3877.409 ಕ್ಯೂಸೆಕ್ಸ್ (ಒಳ ಹರಿವು), 3877.409 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 452.65ಮೀ (2020), 441.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 432.79 ಮೀ (2020), 3976.0 ಕ್ಯೂಸೆಕ್ಸ್ (ಒಳ ಹರಿವು) 5636.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 49.18 ಮೀ (2020) 6211.566 ಕ್ಯೂಸೆಕ್ಸ್ (ಒಳ ಹರಿವು) 7212.353 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ:್ಕ 1819.00 ಅಡಿ (ಗ), 1771.00 ಅಡಿ (2020). 7014.00 ಕ್ಯೂಸೆಕ್ಸ (ಒಳ ಹರಿವು) 533.00 ಕ್ಯೂಸೆಕ್ಸ್ (ಹೊರ ಹರಿವು)
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ