ಉತ್ತರ ಕನ್ನಡ ಜಿಲ್ಲೆಯಲ್ಲಿ ,75 ಕರೋನಾ ಪಾಸಿಟಿವ್!ಗುಣಮುಖರ ಸಂಖ್ಯೆಯಲ್ಲಿ ಏರಿಕೆ

1633

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 75 ಜನರಿಗೆ ಕರೋನಾ ಸೊಂಕು ಪತ್ತೆಯಾಗಿದ್ದು 107 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇಂದಿನ ತಾಲೂಕುವಾರು ವಿವರ ಇಲ್ಲಿದೆ:

ಹಳಿಯಾಳ-36
ಭಟ್ಕಳ- 04
ಹೊನ್ನಾವರ-03
ಶಿರಸಿ-09
ಜೊಯಿಡಾ-02
ಕಾರವಾರ -6
ಸಿದ್ದಾಪುರ-0
ಯಲ್ಲಾಪುರ- 01
ಕುಮಟಾ-01
ಅಂಕೋಲ- 06
ಮುಂಡಗೋಡು-07

ಜಿಲ್ಲೆಯಲ್ಲಿ ಈವರೆಗೆ 1907 ಜನರಲ್ಲಿ ಸೋಂಕು ದೃಢಪಟ್ಟಿದ್ದು 1,217 ಸೊಂಕಿನಿಂದ ಗುಣಮುಖರಾಗಿದ್ದಾರೆ. 21 ಜನರು ಈವರೆಗೆ ಸಾವನ್ನಪ್ಪಿದ್ದು, 669 ಸಕ್ರಿಯ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಡೆಯುತುದ್ದು 69 ಸೋಂಕಿತರಿಗೆ ಹೋಮ್ ಐಸೋಲೇಶನ್ ನಲ್ಲಿಡಲಾಗಿದ್ದು ಚಿಕಿತ್ಸೆ ಮುಂದುವರೆದಿದೆ

ಜಿಲ್ಲಾವಾರು ವಿವರ
Leave a Reply

Your email address will not be published. Required fields are marked *