ಉತ್ತರ ಕನ್ನಡ ದಲ್ಲಿ ಆರು ಫಾಸಿಟಿವ್! ರಾಜ್ಯದಲ್ಲಿ ಎಷ್ಟು ಗೊತ್ತಾ?

1762

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಆರು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ರಾಜ್ಯದಲ್ಲಿ 249 ಕರೋನಾ ಫಾಸಿಟಿವ್ ವರದಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕರೋನಾ ಫಾಸಿಟಿವ್ ವಿವರ ಈ ಕೆಳಗಿನಂತಿದೆ:-

ಮಹಾರಾಷ್ಟ್ರ ದಿಂದ ಜಿಲ್ಲೆಗೆ ಬಂದp-9162- 60 ವರ್ಷದ ಮಹಿಳೆ, p-9163 ಸಂಖ್ಯೆಯ 75ವರ್ಷದ ವೃದ್ಧ ,p-9164 ಸಂಖ್ಯೆಯ 19 ವರ್ಷದ ಮಹಿಳೆ ,p-9165 ಸಂಖ್ಯೆಯ 13 ವರ್ಷದ ಬಾಲಕp-9167 ಸಂಖ್ಯೆಯ 50 ವರ್ಷದ ಪುರುಷ ಹಾಗೂ ಅಂತರ್ ಜಿಲ್ಲಾ ಪ್ರಯಾಣ ಬೆಳಸಿದ ಕಂಡಕ್ಟರ್ ,p-9166 -25 ವರ್ಷದ ಯುವಕ ನಲ್ಲಿ ಫಾಸಿಟಿವ್

ಯಲ್ಲಾಪುರದ ಬಸ್ ಕಂಡಕ್ವರ್ ಗೆ ಫಾಸಿಟಿವ್!

ಯಲ್ಲಾಪುರದಿಂದ ಬೆಂಗಳೂರಿಗೆ KA 31 F 1577 ನಂಬರ್ ಸಾರಿಗೆ ಬಸ್ ನಲ್ಲಿ ಕಾರ್ಯನಿರ್ವಹಿಸುತಿದ್ದ ಕಂಡಕ್ಟರ ಗೆ ಫಾಸಿಟಿವ್ ವರದಿಯಾಗಿದೆ.

ಈತ ಜೂ.11ರಂದು ಯಲ್ಲಾಪುರದಿಂದ ಬೆಂಗಳೂರಿಗೆ ಪ್ರಯಾಣ ಬೆಳಸಿದ್ದ ನಂತರ ಜೂ.13ಕ್ಕೆ‌ ವಾಪಸ್ಸಾಗಿದ್ದ ಈವೇಳೆ ಜ್ವರ ಕಾಣಿಸಿಕೊಂಡ ಹಿನ್ನಲೆ ಈತನಿಗೆ ಕ್ವಾರಂಟೈನ್ ಮಾಡಲಾಗಿತ್ತು.

ಯಲ್ಲಾಪುರ ನಗರದಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿದ್ದ ಕಂಡಕ್ಟರ್ ಸಾರಿಗೆ ನಿಗಮದ ಆರು ಮಂದಿ ಸಿಬ್ಬಂದಿ ಈತನೊಂದಿಗೆ ಒಂದೇ ರೂಮಿನಲ್ಲಿದ್ದರು ಈಗ ಈತನಲ್ಲಿ ಫಾಸಿಟಿವ್ ಪತ್ತೆಯಾಗಿದ್ದು ಸದ್ಯ ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಈ ಆರೂ ಮಂದಿಗೆ ಕ್ವಾರಂಟೈನ್ ಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ರಾಜ್ಯದಲ್ಲಿ ಇಂದಿನ ಕರೋನಾ ಫಾಸಿಟಿವ್ ಸಂಖ್ಯೆಗಳ ವಿವರ ಈ ಕೆಳಗಿನಂತಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ