ಸಮುದ್ರದಲ್ಲಿ ಜೆಲ್ಲಿ ಫಿಶ್ ಹಾವಳಿ:ಪ್ರವಾಸಿಗರಿಗೆ ಕಿಚ್ ಕಿಚ್!

ಕಾರವಾರ :- ಶನಿವಾರ ,ಭಾನುವಾರ ಬಂದ್ರೆ ಸಾಕು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮುರುಡೇಶ್ವರ ಸೇರಿದಂತೆ ಕಡಲ ತೀರಕ್ಕೆ ಪ್ರವಾಸಿಗರು ಮುಗಿ ಬೀಳುತ್ತಾರೆ