13-09-2021 ಕರಾವಳಿಯಲ್ಲಿ ಮುಂದುವರೆದ ಮಳೆ ಯಾವ ಜಿಲ್ಲೆಯಲ್ಲಿ ಹೇಗಿದೆ ವಾತಾವರಣ ವಿವರ ನೋಡಿ.

553

ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಮಧ್ಯಾಹ್ನದ ಹೊತ್ತಿಗೆ ಕೆಲವು ಭಾಗಗಳಲ್ಲಿ ಬಿಸಿಲು ಗೋಚರಿಸಿದರೂ, ಸಂಜೆ ವೇಳೆ ಮೋಡ ಕವಿದಂತೆ ತಂಪಾದ ವಾತಾವರಣ ಇರಲಿದೆ.
ಕರಾವಳಿ,ಗಟ್ಟ ಪ್ರದೇಶದಲ್ಲಿ ಬೆಳಗಿನಿಂದ ಮಳೆ ಸುರಿಯಲಿದೆ. ಹವಾಮಾನ ಇಲಾಖೆ ಮಾಹಿತಿಯಂತೆ 15 ರ ವರೆಗೂ ಕರಾವಳಿ ,ಮಲೆನಾಡು ಭಾಗದಲ್ಲಿ ಮಳೆ ಸುರಿಯಲಿದೆ.
ಕೊಡಗಿನಲ್ಲಿ ಅಲ್ಪ ಮಳೆ ಹೆಚ್ಚಾಗಲಿದ್ದು ,ಉತ್ತರ ಕನ್ನಡ,ಶಿವಮೊಗ್ಗ ದಲ್ಲಿ ಮಳೆ ಹೆಚ್ಚಿರಲಿದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರಾಜ್ಯದ ಪ್ರಮುಖ ನಗರದ ಹವಾಮಾನ

ಬೆಂಗಳೂರು: 28-20
ಮಂಗಳೂರು: 28-25
ಶಿವಮೊಗ್ಗ: 27-22
ಬೆಳಗಾವಿ: 25-21
ಮೈಸೂರು: 28-21
ಮಂಡ್ಯ: 29-22
ರಾಮನಗರ: 31-24
ಮಡಿಕೇರಿ: 21-17
ಹಾಸನ: 24-19


ಚಾಮರಾಜನಗರ: 29-21
ಚಿಕ್ಕಬಳ್ಳಾಪುರ: 29-21
ಕೋಲಾರ: 30-21
ತುಮಕೂರು: 29-21
ಉಡುಪಿ: 28-25
ಕಾರವಾರ: 28-26
ಚಿಕ್ಕಮಗಳೂರು: 24-19
ದಾವಣಗೆರೆ: 28-22
ಚಿತ್ರದುರ್ಗ: 28-22
ಹಾವೇರಿ: 28-22
ಗದಗ: 28-22
ಕೊಪ್ಪಳ: 30-23
ರಾಯಚೂರು: 32-24
ಯಾದಗಿರಿ: 31-24
ವಿಜಯಪುರ: 28-20
ಬೀದರ್: 27-22
ಕಲಬುರಗಿ: 29-23
ಬಾಗಲಕೋಟೆ: 29-23

ವಾಣಿಜ್ಯ ಮಾಹಿತಿ

ಚಿನ್ನದ ಬೆಲೆ.
24 ಕ್ಯಾರೆಟ್ ಚಿನ್ನ- ₹47990( 10 ಗ್ರಾಮ್)
22 ಕ್ಯಾರೆಟ್ ಚಿನ್ನ- ₹43,9900
ಬೆಳ್ಳಿ- 1kg – 68,000

ಅಡಿಕೆ ಧಾರಣೆ (9/09/21 ವಹಿವಾಟು ಮುಕ್ತಾಯದ ದಿನದ ವಿವರ)

ಉತ್ತರ ಕನ್ನಡ ಜಿಲ್ಲೆಯಲ್ಲಿ 13-09-2021 ರಂದು ತಾಲೂಕುವಾರು ಲಭ್ಯವಿರುವ ಕೊವಿಡ್ ಲಸಿಕೆ ಮಾಹಿತಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ