ಹೊರ ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಬರುವವರು ಕಡ್ಡಾಯ ತಪಾಸಣೆ! ತಪ್ಪಿದರೇ ಏನು ಶಿಕ್ಷೆ ಗೊತ್ತಾ.?

1429

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನಾ ಸೊಂಕು ಹೆಚ್ಚಾಗುತ್ತಿದೆ. ಇದಲ್ಲದೇ ಇಷ್ಟು ದಿನ ಹೊರ ರಾಜ್ಯದಿಂದ ಬಂದವರಲ್ಲೇ ಸೊಂಕು ಪತ್ತೆಯಾಗುತಿತ್ತು.ಆದರೇ ಈಗ ಹೊರ ಜಿಲ್ಲೆಗಳಿಂದ ಬಂದವರಲ್ಲೂ ಸೊಂಕು ಪತ್ತೆಯಾಗುತ್ತಿದೆ.ಈ ಹಿನ್ನಲೆಯಲ್ಲಿ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಗೆ ಬರುವ ಹೊರ ಜಿಲ್ಲೆಯ ಜನರು ಇಲ್ಲಿ ಮೂರು ದಿನ ಉಳಿಯುವುದಾದಲ್ಲಿ ಕಡ್ಡಾಯವಾಗಿ ಫೀವರ್ ಕ್ಲೀನಿಕ್ ನಲ್ಲಿ ತಪಾಸಣೆಗೊಳಗಾಗಬೇಕಿದೆ. ತಪ್ಪಿದಲ್ಲಿ 14 ದಿನ ಕ್ಚಾರಂಟೈನ್ ಹಾಗೂ ಇವರ ಮೇಲೆ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.

ಜಿಲ್ಲಾಧಿಕಾರಿ ಆದೇಶ ಪ್ರತಿ.ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ