ಯಲ್ಲಾಪುರ ವಿಧಾನಸಭೆಗೆ ಟಿಕೇಟ್ ನೀಡಿ ಅಂದ್ರು ವಿ.ಎಸ್.ಪಾಟೀಲ್! ಕಾರಣ ಏನು ಗೊತ್ತಾ?

481

ಕಾರವಾರ/ಮುಂಡಗೋಡು :-ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ರವರು ಕೋರ್ಟ ನಲ್ಲಿ ಅನರ್ಹತೆ ಸಿಂದುತ್ವವಾದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಗೆ ತಮಗೇ ಟಿಕೇಟ್ ನೀಡಬೇಕೆಂದು ಮಾಜಿ ಶಾಸಕ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ
ವಿ.ಎಸ್ ಪಾಟೀಲ್ ಆಗ್ರಹ ಪಡಿಸಿದ್ದಾರೆ.ಇಂದು ಮುಂಡಗೋಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
ಪಕ್ಷ ನಿಷ್ಠೆಗೆ ನಿಗಮ ಮಂಡಳಿ ಪಟ್ಟ ಒಲಿದುಬಂದಿದೆ
ಅಧಿಕಾರಕ್ಕಾಗಿ ಪಕ್ಷ ಬಿಡುವ ವ್ಯಕ್ತಿ ನಾನಲ್ಲ ಪಕ್ಷ ನಿಷ್ಠೆಯಿಂದ ಇದ್ದರೆ ಅಧಿಕಾರ ತಂತಾನೇ ಬರುತ್ತದೆ ಎಂದ ಶಿವರಾಮ್ ಹೆಬ್ಬಾರ್ ಹೆಸರು ಹೇಳದೇ ಟಾಂಗ್ ನೀಡಿದ್ರು.




Leave a Reply

Your email address will not be published. Required fields are marked *