ಅರೆಬೈಲ್ ಘಾಟ್ ಬಳಿ ಟ್ಯಾಂಕರ್ ಪಲ್ಟಿ:ತಪ್ಪಿದ ಭಾರಿ ಅನಾಹುತ.

1098

ಯಲ್ಲಾಪುರ:- ಯಲ್ಲಾಪುರ ತಾಲೂಕಿನ ಅರೆಬೈಲು ಘಟ್ಟದಲ್ಲಿ ಚನೈ ನಿಂದ ಹುಬ್ಬಳ್ಳಿ ಮಾರ್ಗವಾಗಿ ಗೋವಾ ಕಡೆ ಚಲಿಸುತಿದ್ದು ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು ,ಚಾಲಕ ,ನಿರ್ವಾಹಕನಿಗೆ ಅಲ್ಪ ಗಾಯಗಳಾಗಿವೆ.

ಟ್ಯಾಂಕರ್ ಪಲ್ಟಿಯಾಗುತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದವರು ದಾವಿಸಿದ್ದು ಅದೃಷ್ಟವಶಾತ್ ಪಲ್ಟಿಯಾದ ಟ್ಯಾಂಕರ್ ನಲ್ಲಿ ಗ್ಯಾಸ್ ಲೀಕ್ ಆಗದ ಹಿನ್ನಲೆಯಲ್ಲಿ ದೊಡ್ಡ ಅನಾಹುತ ತಪ್ಪಿದೆ.

ಗಾಯಗೊಂಡ ಚಾಲಕ,ನಿರ್ವಾಹಕನನ್ನು ಯಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಾಹಿತಿ:- ಮುರುಘೇಷ್.

ಪರ್ಶಿಯಾದಿಂದ ಬಂದ ಸಾಮಾನ್ಯ ವ್ಯಕ್ತಿ ಭಾರತದಲ್ಲಿ ಪ್ರಧಾನಿಯಾಗಿ ಶಿಕ್ಷಣ ತಜ್ಞನಾದ!

ಹಿಂದು ದೇವಾಲಯವೇ ಇವನ ಟಾರ್ಗೆಟ್!

ನಮ್ಮ ನೆಲದ ಕಥೆ|ನೈಜ ಇತಿಹಾಸದ ಪುಠದಿಂದ

ಲಿಂಕ್ ಕ್ಲಿಕ್ ಮಾಡಿ ಪೂರ್ತಿ ಓದಿ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ