BREAKING NEWS
Search

ಯಲ್ಲಾಪುರದಲ್ಲಿ ಬೆಂಕಿ ಆಕಸ್ಮಿಕ ! ಲಕ್ಷ ಲಕ್ಷ ಹಾನಿ

347

ಕಾರವಾರ :-ವಿದ್ಯುತ್ ಷಾರ್ಟ ಸೆಕ್ಯೂರ್ಟ ನಿಂದ ಕೃಷಿ ಯಂತ್ರೋಪಕರಣ ಮಳಿಗೆಗೆ ಬೆಂಕಿ ತಗುಲಿ
25 ಲಕ್ಷ ಬೆಲೆಬಾಳುವ ಯಂತ್ರಗಳು ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ನಗರದಲ್ಲಿ ನಡೆದಿದೆ.


ಯಲ್ಲಾಪುರದ ಕಾರವಾರ ರಸ್ತೆಯ ಮಾರ್ಗದಲ್ಲಿರುವ ರವೀಶ್ ಅಗ್ರೂ ಸೆಂಟರ್ ಇದಾಗಿದ್ದು ಇಂದು ಬೆಳಗ್ಗೆ ವಿದ್ಯುತ್ ಶಾರ್ಟ ಸೆರ್ಕ್ಯೂಟ್ ತಗಲಿದ್ದು ತಕ್ಷಣದಲ್ಲಿ
ಅಗ್ನಿಶಾಮಕದಳದ ಅಧಿಕಾರಿ TN ಗೊಂಡ,ಎಲ್.ಎಫ್ .ಮೋಹನ ನಾಯ್ಕ ,ಎಫ್ .ಡಿ.ಟೋನಿ ಬರ್ಬೂಜಾ,ರವಿ ಸೇರಿದಂತೆ ಸಿಬ್ಬಂದಿಗಳು ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Reply

Your email address will not be published. Required fields are marked *