BREAKING NEWS
Search

ಭೀಮ ದುರ್ಯೋಧನರ ನಡುವೆ ಚುನಾವಣೆ- ರಮಾನಾಥರೈ

172

ಕಾರವಾರ :- ಬಿಜೆಪಿ ಚುನಾವಣೆ ನೆಡೆಸಲು ಉದ್ಯಮದಾರರಿಂದ 95% ಬಾಂಡ್ ಕಲಕ್ಷನ್ ಮಾಡಿದೆ,ಈ ಚುನಾವಣೆ ಭೀಮ ಮತ್ತು ದುರ್ಯೋಧನನ ಮಧ್ಯೆ ಚುನಾವಣೆ.

ಪಕ್ಷದಿಂದ ಪಕ್ಷಕ್ಕೆ ಹೋದವರಿಗೆ ಹಣದ ಕೊರತೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ರಮಾನಾಥರೈ ಹೇಳಿದ್ದಾರೆ.

ಇಂದು ಶಿರಸಿಯಲ್ಲಿ ಮಾತನಾಡಿದ ಅವರು
ಪಕ್ಷ ಬಿಟ್ಟು ಪಕ್ಷಕ್ಕೆ ಅನರ್ಹರು ಏಕೆ ಹೋಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ.ಕೇಂದ್ರ ಸರಗಕಾರ ಚುನಾವಣೆಗಾಗಿ ಉದ್ಯಮದಾರರಿಂದ ಬಾಂಡ್ ಸಂಗ್ರಹ ಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರ ಉದ್ಯಮದಾರರ ಸಾಲ ಮನ್ನ ಮಾಡಿದೆ ಎಂದರು.
Leave a Reply

Your email address will not be published. Required fields are marked *